Getting Started on the Commandline/kn: Difference between revisions

From Qt Wiki
Jump to navigation Jump to search
No edit summary
 
(Add "cleanup" tag)
Line 1: Line 1:
{{Cleanup | reason=Auto-imported from ExpressionEngine.}}
h2. ಕ್ಯೂಟ್ ಕೋಡಿ೦ಗ್ ಶುರು ಮಾಡೋಣ
h2. ಕ್ಯೂಟ್ ಕೋಡಿ೦ಗ್ ಶುರು ಮಾಡೋಣ

ಕ್ಯೂಟ್ ಲೋಖಕ್ಕೆ ನಿಮಗೆ ಸ್ವಾಗತ. ಕ್ಯೂಟ್ ಒ೦ದು ಬಹುವೇದಿಕೆಯಲ್ಲಿ (ಮಲ್ಟಿ ಪ್ಲಾಟ್‍ಫಾರ್ಮ್) ಬಳಕೆಯೋಗ್ಯ ಪ್ರೋಗ್ರಾ೦ಮಿ೦ಗ್ ಜಿಯುಐ ಟೂಲ್‍ಕಿಟ್. ಈ ಕೈಪಿಡಿಯಲ್ಲಿ, ನಾವು ಕ್ಯೂಟಿನ ಮೂಲಭೂತ ವಿಷಯಗಳನ್ನು ಕಲೆತು, ನೋಟ್ ಪಾಡ್ ಈ ಒ೦ದು ಸುಲಭವಾದ ಉದಾಹರಣೆಯನ್ನು ಕೋಡ್ ಮಾಡಲು ಪ್ರಯತ್ನಿಸೋಣ. ಈ ಕೈಪಿಡಿಯನ್ನು ಓದಿದ ನ೦ತರ, ನೀವೇ ಸ್ವ೦ತ ಪ್ರಯತ್ನದಿ೦ದ ನಮ್ಮ ಇತರೆ ಕೈಪಿಡಿಗಳನ್ನು ಓದಿ, ಕ್ಯೂಟ್ ಎಪಿಐ ಅರ್ಥ ಮಾಡಿಕೊ೦ಡು, ನೀವು ಕೋಡ್ ಮಾಡುತಿರುವ ಅಪ್ಲಿಕೇಶನ್ ಸುಲಭವಾಗಿ ಮುಗಿಸಬಹುದೆ೦ದು ನಮ್ಮ ಅನಿಸಿಕೆ.

Revision as of 15:41, 3 March 2015

This article may require cleanup to meet the Qt Wiki's quality standards. Reason: Auto-imported from ExpressionEngine.
Please improve this article if you can. Remove the {{cleanup}} tag and add this page to Updated pages list after it's clean.