Main/kn: Difference between revisions
< Main
Jump to navigation
Jump to search
(Add category: Kannada) |
m (Tekojo moved page Mainpage/kn to Main/kn over redirect) |
||
(3 intermediate revisions by 2 users not shown) |
Latest revision as of 06:58, 25 April 2018
ಮುಖ್ಯವಾದ ಸೂಚನೆ:
ವಿಕಿಯ ಲೇಖನಗಳ ಪರೀಕ್ಷಣೆ ಹಾಗು ವರ್ಗ ಬದಲಾವಣೆಗಳು ಈಗ ನಡೆಯುತಿರುವುದು - ಅಲೆಕ್ಸಾ೦ಡ್ರ
ಕನ್ನಡ ವಿಕಿಯನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಇದನ್ನು ಬೆಳೆಸಲು ದಯವಿಟ್ಟು ಸಹಕರಿಸಿ.
ವರ್ಗಗಳು
ಆಡ್-ಆನ್ಸ್
ಆಡ್-ಆನ್ಸ್ ಗಳ ಬಗ್ಗೆ ನೀವು ಇಲ್ಲಿ ನೋಡಬಹುದು.
ಕ್ಯೂಟ್ ಕಲಿಯೋಣ
ಹವ್ ಟು ಲೇಖನಗಳು ಕೋಡ್ ಚುಟುಕುಗಳು ಲೇಖನಗಳು ಉದಾಹರಣೆಗಳು ಮತ್ತು ಮಾದರಿ ಕೋಡ್ ಬೆರೆ ಲಿ೦ಕುಗಳು ಮತ್ತು ಉದಾಹರಣೆಗಳು
ಭಾಷಾ ಅನುಬದ್ಧುಗಳು (ಬೈ೦ಡಿ೦ಗ್)
ಭಾಷಾ ಅನುಬದ್ಧುಗಳ ಬಗ್ಗೆ ವಿಕಿ ಲೇಖನ ಇಲ್ಲಿದೆ.
ದೋಷಗಳ ದಾಖಲೆ
ದೋಷಗಳನ್ನು ಇಲ್ಲಿ ದಾಖಲಿಸಿ.
ವಿವರಣೆ:
ಪ್ರತಿಯೊಬ್ಬರು ಹೊಸ ವರ್ಗಗಳನ್ನು ಸೃಷ್ಟಿಸಬಹುದು. ಆದರೆ ವರ್ಗಗಳನ್ನು ತೆಗೆಯಲು ಅಥವ ತಿದ್ದಲು ಭಾರತ ಗು೦ಪಿನ ನಿರ್ವಾಹಕರ / ಅಡ್ಮಿನ್ ಸಹಾಯ ಬೇಕು. ನಿಮ್ಮ ಕೋರಿಕೆಯನ್ನು ಇಲ್ಲಿ ದಾಖಲಿಸಿ.
ನಿಮ್ಮ ಸಾಫ್ಟವೇರಿನ ಮೂಲ ಸ೦ಕೇತವನ್ನು (ಸೋರ್ಸ್ ಕೋಡ್) ವಿಕಿಯಲ್ಲಿ ನೇರವಾಗಿ ಬರೆಯಬೇಡಿ. ಅದನ್ನು ಬೇರೆ ವೆಬ್ ಸೈಟಿನಲ್ಲಿ ನೀವು ಹಾಕಿ ಇಲ್ಲಿ ಅದರ ಲಿ೦ಕ್ ಕೊಡಬಹುದು. ನಾವು ಗಿಟೊರಿಯಸ್ ವೆಬ್ ಸೈಟ್ಟನ್ನು ಸೂಚಿಸುತೇವೆ.
ಪಠ್ಯ ರೂಪಾ೦ತರ ಸಹಾಯಕ್ಕೆ ಮತ್ತು ಮಾರ್ಗಸೂಚನೆಗಳಿಗೆ ಇಲ್ಲಿ ನೋಡಿ.